hold fast ಹೋಲ್ಡ್‍ಹಾಸ್ಟ್‍
ನಾಮವಾಚಕ
  1. ಬಿಗಿಹಿಡಿತ.
  2. (ಗೋಡೆ ಮೊದಲಾದವಕ್ಕೆ ವಸ್ತುವನ್ನು ಬಿಗಿಸುವ) ಹಿಡಿಕಟ್ಟು; ಬಂಧನಿ.
  3. ಪಾಚಿಯ, ಶೈವಲದ ಅಂಟುಭಾಗ, ಅಂಟುವ ಅಂಗ.